ಆಶೀರ್ವಾದ, ಕುಣಿಗಲ್ ನಾಗಭೂಷಣ್ ನಿರ್ದೇಶನ ಮತ್ತು ಪಿ.ಜಿ.ರಾಜಲಿಂಗಂ ನಿರ್ಮಾಪಣ ಮಾಡಿರುವ ೧೯೭೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ರಾಜಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಉದಯಕುಮಾರ್ ನಾಯಕಿ(ಯರು) = ರಾಜಶ್ರೀ ರಾಜೇಶ್ ರಾಮಗೋಪಾಲ್ ನರಸಿಂಹರಾಜು ವಿಜಯಕಲಾ == ಉಲ್ಲೇಖಗಳು ==